ಕುರುಂಜಿಗುಡ್ಡೆಯಲ್ಲಿ ಕಾರು ಪಲ್ಟಿ

0

ಸುಳ್ಯದ ಕುರುಂಜಿಗುಡ್ಡೆಯಲ್ಲಿ ಭಸ್ಮಡ್ಕದ ತೀರ್ಥ ಎಂಬವರ ಕಾರು ಪಲ್ಟಿಯಾದ ಘಟನೆ ವರದಿಯಾಗಿದೆ.
ರಸ್ತೆ ಬದಿಯ ಕಲ್ಲೊಂದಕ್ಕೆ ಕಾರು ಗುದ್ದಿ ಪಲ್ಟಿಯಾಯಿತೆನ್ನಲಾಗಿದೆ. ಸವಾರ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.