ಜಾನಕಿ ದೇರಣ್ಣ ಗೌಡ ಕಾನಡ್ಕ ನಿಧನ

0


ಅಮರಮುಡ್ನೂರು ಗ್ರಾಮದ ದಿ.ಕಾನಡ್ಕ ದೇರಣ್ಣ ಗೌಡರ ಧರ್ಮಪತ್ನಿ ಶ್ರೀಮತಿ ಜಾನಕಿ ದೇರಣ್ಣ ಗೌಡರು ನಿನ್ನೆ ರಾತ್ರಿ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಶಿವರಾಮ ಕಾನಡ್ಕ, ಭವಾನಿಶಂಕರ ಕಾನಡ್ಕ, ತೀರ್ಥೇಶ್ವರ ಕಾನಡ್ಕ, ಪುತ್ರಿ ಶ್ರೀಮತಿ ವಿಮಲ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಇವರ ಇನ್ನೋರ್ವ ಪುತ್ರ ಪುರುಷೋತ್ತಮ ಕಾನಡ್ಕರವರು ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದಾರೆ.