ಅ.20 : ಸುಳ್ಯದ ನಂದಾ ಇಲೆಕ್ಟ್ರಾನಿಕ್ಸ್ ಸ್ಥಳಾಂತರಗೊಂಡು ಶುಭಾರಂಭ

0

ಸುಳ್ಯದಲ್ಲಿ 24 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸುಳ್ಯದ ಗಾಂಧಿನಗರದಲ್ಲಿರುವ ನಂದಾ ಎಲೆಕ್ಟ್ರಾನಿಕ್ಸ್ ಅಂಗಡಿಯನ್ನು ಗ್ರಾಹಕರ ಹೆಚ್ಚಿನ ಅನುಕೂಲಕ್ಕಾಗಿ ಚೆನ್ನಕೇಶವ ದೇವಸ್ಥಾನದ ಹತ್ತಿರ ಇರುವ ಆಶೀರ್ವಾದ ಕಾಂಪ್ಲೆಕ್ಸ್ ಗೆ ಅ.20 ರಂದು ಸ್ಥಳಾಂತರಿಸಲಾಗುವುದು.
ಗ್ರಾಹಕರು ಸಹಕರಿಸಬೇಕೆಂದು ಮಾಲಕರಾದ ಸತ್ಯಾನಂದ ಕುರುಂಜಿಯವರು ತಿಳಿಸಿದ್ದಾರೆ.