ಒಮರ್ ಶರೀಫ್ ಗೆ ಬ್ಯುಸಿನೆಸ್ಸ್ ಎಕ್ಸಲೆನ್ಸ್ ಅವಾರ್ಡ್

0

ಸಂಪಾಜೆ ಗ್ರಾಮದ ಕಲ್ಲುಗುಂಡಿ ನಿವಾಸಿ ಒಮರ್ ಶರೀಫ್ ಅವರಿಗೆ ದರ್ಶನ ಟಿ ವಿ ಇದರ 2023ನೇ ಸಾಲಿನ ಭಾರತ ಮತ್ತು ಸೌದಿ ಅರೇಬಿಯಾದಲ್ಲಿನ ವ್ಯಾಪಾರ ಕ್ಷೇತ್ರದ ಅಸಾಧಾರಣ ಸಾಧನೆಗಾಗಿ ಈ ಪ್ರಶಸ್ತಿ ಲಭಿಸಿದೆ. ಇವರು ವಾಲಿಸ್ಟಾರ್ ಎಂಬಾ ಬಟ್ಟೆ ಉದ್ಯಮವನ್ನು ನಡೆಸುತ್ತಿದ್ದಾರೆ.