ಶುಭವಿವಾಹ : ಧೀರಜ್-ಕಿಶೋರಿ

0

ಉಬರಡ್ಕ ಮಿತ್ತೂರು ಗ್ರಾಮದ ಪೈಕ ಧರ್ಮಪಾಲ ಗೌಡರ ಪುತ್ರಿ ಕಿಶೋರಿ ಯವರ ವಿವಾಹವು ಕಡಬ ತಾ.ಎಣ್ಮೂರು ಗ್ರಾಮದ ಆರೆಂಬಿ ಪೇರಪ್ಪ ಗೌಡರ ಪುತ್ರ ಧೀರಜ್‌ರೊಂದಿಗೆ ಅ.26ರಂದು ಪಡ್ಪಿನಂಗಡಿ ಶ್ರೀ ಶಿವಗೌರಿ ಕಲಾಮಂದಿರದಲ್ಲಿ ನಡೆಯಿತು.