ಶುಭವಿವಾಹ : ಕೌಶಿಕ್ ಜಿ.ಎಸ್-ರೋಶ್ನಿ ಜಿ.ಕೆ

0

ಸುಳ್ಯ ತಾ.ಆಲೆಟ್ಟಿ ಗ್ರಾಮದ ಗುಡ್ಡೆಮನೆ ಕೃಷ್ಣಪ್ಪ ಗೌಡರ ಪುತ್ರಿ ರೋಶ್ನಿ ಜಿ.ಕೆ ಯವರ ವಿವಾಹವು ಸಕಲೇಶಪುರ ತಾ.ಗೊದ್ದು ಗ್ರಾಮದ ಸುರೇಂದ್ರ ರವರ ಪುತ್ರ ಕೌಶಿಕ್ ಜಿ.ಎಸ್ ರೊಂದಿಗೆ ಅ.26ರಂದು ಕೇರ್ಪಳ ಬಂಟರ ಭವನದಲ್ಲಿ ನಡೆಯಿತು.