ಸುಳ್ಯ ಸರ್ವೆಯರ್ ಆಗಿ ಮಹೇಶ್

0

ಸುಳ್ಯ ಸರ್ವೆ ಇಲಾಖೆಗೆ ಸರ್ವೆಯರ್ ಆಗಿ‌ ಮಹೇಶ್ ಎಂಬವರು ಬಂದಿದ್ದಾರೆ. ಚಾಮರಾಜನಗರ ಗುಂಡ್ಲುಪೇಟೆ ಯಿಂದ ವರ್ಗಾವಣೆ ಗೊಂಡು ಸುಳ್ಯದಲ್ಲಿ‌ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಇವರು ಮೈಸೂರಿನ ಕೆ.ಆರ್.ನಗರದವರು.