ಪೆರಾಜೆ :ಕಾರು ಮತ್ತು ಪಿಕಪ್ ಡಿಕ್ಕಿ, ವಾಹನಗಳು ಜಖಂ

0

ಪೆರಾಜೆ ಕಲ್ಚರ್ಪೆ ಸಮೀಪ ಕಾರು ಮತ್ತು ಪಿಕಪ್ ವಾಹನದ ನಡುವೆ ಡಿಕ್ಕಿ ಸಂಭವಿಸಿ ಎರಡು ವಾಹನಗಳು ಜಖಂಗೊಂಡ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.