ನ. 6 :ನಿಂತಿಕಲ್ಲಿನಲ್ಲಿ ಹೋಟೆಲ್ ಫುಡ್ & ಡ್ರಿಂಕ್ ಶುಭಾರಂಭ

0

ನಿಂತಿಕಲ್ಲಿನಲ್ಲಿ ಪಟ್ರಕೋಡಿ ಅಬ್ದುಲ್ ರಜಾಕ್ ರವರ ಮಾಲಕತ್ವದಲ್ಲಿ ಹೋಟೆಲ್ ಫುಡ್ & ಡ್ರಿಂಕ್ ನ.6 ರಂದು ಶುಭ ಆರಂಭಗೊಳ್ಳಲಿದೆ.

ಧರ್ಮಶ್ರೀ ಆರ್ಕೆಡ್ ನಲ್ಲಿರುವ ಈ ಹೋಟೆಲ್ ನಲ್ಲಿ ಚಿಕನ್ ಟಿಕ್ಕಾ, ಚಿಕನ್ ಶವರ್ಮ, ಫ್ರೈಡ್ ರೈಸ್, ಅಲ್ಲದೆ ಗೋಬಿ, ಕಾಫಿ, ತಿಂಡಿ, ಊಟ, ಬಿರಿಯಾನಿ, ಇಂಡಿಯನ್, ಚೈನೀಸ್, ಅರೇಬಿಯನ್ ಆಹಾರಗಳು ಲಭ್ಯವಿದೆ. ಆರ್ಡರ್ ಇದ್ದಲ್ಲಿ ಉಚಿತವಾಗಿ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಇದೆ. ಫ್ಯಾಮಿಲಿ ರೆಸ್ಟೋರೆಂಟ್ ಆಗಿ ಕಾರ್ಯಾಚರಿಸುತ್ತಿದ್ದು, ವೆಜ್ ಹಾಗೂ ನಾನ್ ವೆಜ್ ಊಟದ ವ್ಯವಸ್ಥೆ ಇದೆ ಎಂದು ಮಾಲಕರು ತಿಳಿಸಿದ್ದಾರೆ.