ಐವರ್ನಾಡಿನಲ್ಲಿ ನೆಕ್ರೆಪ್ಪಾಡಿ ಕಾಂಪ್ಲೆಕ್ಸ್ ಶುಭಾರಂಭ

0

ಐವರ್ನಾಡಿನ ಮುಖ್ಯ ರಸ್ತೆ ಬಳಿ ನೂತನವಾಗಿ ನಿರ್ಮಾಣವಾದ ನೆಕ್ರೆಪ್ಪಾಡಿ ಕಾಂಪ್ಲೆಕ್ಸ್ ಇಂದು ಶುಭಾರಂಭಗೊಂಡಿತು.
ಬೆಳಿಗ್ಗೆ ಗಣಹೋಮ ನಡೆಯಿತು.
ಈ ಸಂದರ್ಭದಲ್ಲಿ ನೆಕ್ರೆಪ್ಪಾಡಿ ಕೃಷ್ಣಪ್ಪ ಗೌಡ,ಕರುಣಾಕರ ನೆಕ್ರೆಪ್ಪಾಡಿ,ಶಿವರಾಮ ನೆಕ್ರೆಪ್ಪಾಡಿ,ಜಯಪ್ರಕಾಶ್ ನೆಕ್ರೆಪ್ಪಾಡಿ,ರಾಜೇಶ್ ನೆಕ್ರೆಪ್ಪಾಡಿ ,ನಂದಕುಮಾರ್ ನೆಕ್ರೆಪ್ಪಾಡಿ ಮತ್ತು ಮನೆಯವರು,ಕುಟುಂಬಸ್ಥರು ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದರು.