ಕುಕ್ಕುಜಡ್ಕ : ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

0

ಕುಕ್ಕುಜಡ್ಕದ ಚೆನ್ನೆಬರಿ ಪೌಲು ಮಚಾದೊ ಎಂಬವರು ಇಂದು ತನ್ನ ಮನೆಯ ಪಕ್ಕದ ಪಂಚಾಯತ್ ಸ್ಥಳದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.