ಸುಳ್ಯದ ಬೋರುಗುಡ್ಡೆಯಲ್ಲಿ ಅಡುಗೆ ಮನೆಯಿಂದ ಕಳವು

0


ಸುಳ್ಯ ನಾವೂರು ಬೋರುಗುಡ್ಡೆ ಶಿಲ್ಪಾ ಅಹಮ್ಮದ್‌ರವರ ಮನೆಯ ಸಮೀಪವಿರುವ ಅಡುಗೆ ಮನೆಯಿಂದ ಕಳವುಗೈದ ಘಟನೆ ನಿನ್ನೆ ರಾತ್ರಿ ವರದಿಯಾಗಿದೆ.


ಬೋರುಗುಡ್ಡೆಯಲ್ಲಿರುವ ಶಿಲ್ಪ ಅಹಮ್ಮದ್‌ರವರ ಮನೆಯ ಸಮೀಪದಲ್ಲಿರುವ ಇನ್ನೊಂದು ಅಡುಗೆ ಮನೆಯಿಂದ ಗ್ಯಾಸ್ ಸಿಲಿಂಡರ್, ಸ್ಟವ್, ಮಿಕ್ಸಿ ಮತ್ತು ಪಾತ್ರೆಗಳನ್ನು ಕಳವುಗೈದಿದ್ದಾರೆ.