ಅಣ್ಣಿ ಸಫಲ್ಯ ನಿಧನ

0


ಹರಿಹರ ಪಲ್ಲತ್ತಡ್ಕ ಗ್ರಾಮದ ಅಣ್ಣಿ ಸಫಲ್ಯರವರು(86 )ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.


ಇವರು ಮಕ್ಕಳಾದ ದಿನೇಶ್, ಆನಂದ, ಶಾರದ, ಸುಜಾತ, ಸೊಸೆಯಂದಿರು, ಮೊಮ್ಮಕ್ಕಳು,ಕುಟುಂಬಸ್ಥರು ಬಂಧುಗಳನ್ನು ಅಗಲಿದ್ದಾರೆ.