ಹ್ಯಾಮರ್ ತ್ರೋನಲ್ಲಿ ಚಿಂತನ್ ಕೆ.ಜಿ. ಪ್ರಥಮ

0


ಸ.ಪ.ಪೂ ಕಾಲೇಜು ಗುತ್ತಿಗಾರು ಇಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಎನ್.ಎಂ.ಸಿ ಪ್ರಥಮ ಪಿಯುಸಿ ವಿದ್ಯಾರ್ಥಿ ಚಿಂತನ್ ಕೆ.ಜಿ ಹ್ಯಾಮರ್ ತ್ರೋನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ. ಇವರು ಮರ್ಕಂಜ ಗ್ರಾಮದ ಕುದ್ಕುಳಿ ಗೋವರ್ಧನ ಮತ್ತು ಸೀಮಾ ದಂಪತಿಗಳ ಪುತ್ರ.