ನಿಂತಿಕಲ್ಲಿನಲ್ಲಿ ಹೋಟೆಲ್ ಫುಡ್ & ಡ್ರಿಂಕ್ಸ್ ಶುಭಾರಂಭ

0


ನಿಂತಿಕಲ್ಲಿನ ಧರ್ಮಶ್ರೀ ಆರ್ಕೆಡ್ ನಲ್ಲಿ ಪಟ್ರಕೋಡಿ ಅಬ್ದುಲ್ ರಜಾಕ್ ರವರ ಮಾಲಕತ್ವದ ಹೋಟೆಲ್ ಪುಡ್ & ಡ್ರಿಂಕ್ಸ್ ನ.6ರಂದು ಶುಭಾರಂಭಗೊಂಡಿತು. ಈ ಸಂದರ್ಭದಲ್ಲಿ ಮಾಲಕ ಅಬ್ದುಲ್ ರಜಾಕ್ ಮತ್ತು ಕುಟುಂಬಸ್ಥರು, ಆರ್ಕೆಡ್ ಮಾಲಕ ಮಾಧವ ಗೌಡ ಕಾಮಧೇನು ಮಯೂರ್ ಜುವೆಲರ್ಸ್ ಮಾಲಕ ದೀಕ್ಷಿತ್, ನಿಂತಿಕಲ್ಲು ಪೆಟ್ರೋಲ್ ಪಂಪ್ ಮಾಲಕ ಸಂತೋಷ್ ರೈ ಕೈಕಾರ, ರೂಪರಾಜ್ ರೈ, ನಿಂತಿ ಕಲ್ಲು ಕಜೆ ಜುಮಾ ಮಸೀದಿ ಗುರುಗಳಾದ ಜಾಫರ್ ಷರೀಫ್ ,ಪುತ್ತೂರು ಸಿಟಿ ಎಲೆಕ್ಟ್ರಾನಿಕ್ಸ್ ಮಾಲಕ ಇಸಾಕ್ ,ಸ್ಥಳೀಯ ಗ್ರಾಹಕರು ಉಪಸ್ಥಿತರಿದ್ದರು.