ಶ್ರೀಮತಿ ಕೆಂಚಮ್ಮ ನೆಕ್ರಾಜೆ ನಿಧನ

0

ಏನೆಕಲ್ಲು ಗ್ರಾಮದ ನೆಕ್ರಾಜೆ ದಿ. ಚಿನ್ನಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಕೆಂಚಮ್ಮರವರು ಅಲ್ಪಕಾಲದ ಅಸೌಖ್ಯದಿಂದ ನ. 7 ರಂದು ನಿಧನರಾದರು.

ಅವರಿಗೆ 86 ವರ್ಷ ವಯಸ್ಸಾಗಿತ್ತು.

ಮೃತರು ಓರ್ವ ಪುತ್ರ, ನಾಲ್ವರು ಪುತ್ರಿಯರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.