ಪ್ರಣವ ಸೌಹಾರ್ದ ಸಹಕಾರಿ ಸಂಘದ ಸುಳ್ಯ ಶಾಖೆಯಲ್ಲಿ ಲಕ್ಷ್ಮೀ ಪೂಜೆ

0

ಮಂಗಳೂರಿನಲ್ಲಿ ಪ್ರಧಾನ ಕಛೇರಿ ಹೊಂದಿರುವ , ದಕ್ಷಿಣ ಕನ್ನಡ ಹಾಗೂ ಮೈಸೂರು ಜಿಲ್ಲೆಯಲ್ಲಿ ಶಾಖೆಗಳನ್ನು ಹೊಂದಿರುವ ಪ್ರಣವ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ಸುಳ್ಯ ಶಾಖೆಯಲ್ಲಿ ಲಕ್ಷ್ಮೀ ಪೂಜೆ ನ. 12ರಂದು ನಡೆಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ಜಿ.ಆರ್. ಪ್ರಸಾದ್, ನಿರ್ದೇಶಕರಾದ ಸೋಮಪ್ಪ ನಾಯ್ಕ್ , ದಯಾಸಾಗರ್ ಪೂಂಜಾ ಹಾಗೂ ಸುಳ್ಯ ಶಾಖೆಯ ಸಲಹೆಗಾರ ಗುರುದತ್ ನಾಯಕ್, ವೀರಪ್ಪ ಗೌಡ ಕಣ್ಕಲ್, ಅಬ್ದುಲ್ ಹಮೀದ್ , ಡಾ.ವೀಣಾ ಎನ್ ಕಾನೂನು ಸಲಹೆಗಾರ ಚಂದ್ರಶೇಖರ, ಶಾಖಾ ವ್ಯವಸ್ಥಾಪಕ ರಂಜಿತ್ ಅಡ್ತಲೆ , ಸಿಬ್ಬಂದಿಗಳಾದ ಕು.ಸೌಮ್ಯ , ಶ್ರೀಮತಿ ವಿನುತಾ , ಪಿಗ್ಮಿ ಸಂಗ್ರಾಹಕ ಯತಿನ್ ಹಾಗೂ ಸದಸ್ಯರು ಹಾಜರಿದ್ದರು.