ಪಂಜ :ಪೈಂದೋಡಿ ದೇವಳದಲ್ಲಿ ದೀಪಾವಳಿ ಆಚರಣೆ

0

ಪಂಜ ಪೈಂದೋಡಿ ಶ್ರೀ ಸುಬ್ರಾಯ ದೇವಳದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬಲೀಂದ್ರ ಪೂಜೆ ನಡೆಯಿತು.