ಬೆಳ್ಳಾರೆ ಡಿಸಿಸಿ ಬ್ಯಾಂಕಿನಲ್ಲಿ ಗಣಪತಿ ಹವನ ಮತ್ತು ಧನಲಕ್ಷ್ಮಿ ಪೂಜೆ

0

ಬೆಳ್ಳಾರೆ ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಗಣಪತಿ ಹವನ ಮತ್ತು ಧನಲಕ್ಷ್ಮಿ ಪೂಜೆ ನ. 17 ರಂದು ನಡೆಯಿತು.
ಶಾಖಾ ವ್ಯವಸ್ಥಾಪಕ ಸಂತೋಷ್ ಕುಮಾರ್ ಯಂ.ಸಿಬ್ಬಂದಿಗಳಾದ
ಪ್ರಸಾದ್ ಕುಮಾರ್ ,ರಮೇಶ್,ಅವಿನಾಶ್, ದೀಕ್ಷಾ ,ಸುರೇಖ ಮತ್ತು ಸ್ಥಳೀಯರಾದ ಸುಜಿತ್ ಆಳ್ವ, ಜಾನಕಿಯವರು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.