ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಗೆ ಸಮಗ್ರ ತೃತೀಯ ಸ್ಥಾನ

0

ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯ ವಿದ್ಯಾರ್ಥಿಗಳು 28 ಅಂಕಗಳೊಂದಿಗೆ ಸಮಗ್ರ ತೃತೀಯ ಸ್ಥಾನ ಪಡೆದು ಕೊಂಡಿದ್ದಾರೆ. ಹಿಂದಿ ಭಾಷಣ ಸ್ಪರ್ಧೆಯಲ್ಲಿ ಕಾರ್ತಿಕ್ ಎನ್ 10ನೇ ತರಗತಿ, ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ಪ್ರತೀಕ ಕೆ.ಎಂ 10 ನೇ ತರಗತಿ ಪ್ರಥಮ,
ಕನ್ನಡ ಭಾಷಣ ಸ್ಪರ್ಧೆಯಲ್ಲಿ ಚಿಂತನ ಕೆ 10ನೇ ತರಗತಿ ಮತ್ತು ಛದ್ಮವೇಷ ಕುಲದೀಪ್ ಜಿ.ಎನ್ 9ನೇ ತರಗತಿ ದ್ವಿತೀಯ, ಸಂಸ್ಕೃತ ಧಾರ್ಮಿಕ ಪಠಣ ಶಿವಕೃಷ್ಣ ಎನ್ 10ನೇ ತರಗತಿ ತೃತೀಯ, ಜಾನಪದ ನೃತ್ಯದಲ್ಲಿ 10ನೇ ತರಗತಿಯ
ಶ್ರೇಯಾ, ಸೋವಿಕಾ,
ರಕ್ಷಾ ಎನ್, ತನ್ವಿ,
ಚಿಂತನ ಕೆ, ಜಿತೇಶ್ ಕೆ.ಆರ್ ಚಿಂತನ್, ಕಾರ್ತಿಕ್ ಎನ್, ಸೃಷ್ಟಿ, 8 ನೇ ತರಗತಿಯ ಛಾಯ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.


ಕವ್ವಲಿಯಲ್ಲಿ 10ನೇ ತರಗತಿಯ ಚಿಂತನ್,
ಜಿತೇಶ್ ಜಿ.ಆರ್, ಅನನ್ಯ ಬಿ, ಸೃಷ್ಟಿ, 9ನೇ ತರಗತಿಯ
ಸುಹೈಲಾ, ಬರೀರ
ದ್ವಿತೀಯ ಸ್ಥಾನ ಗಳಿಸಿದ್ದಾರೆ.