ಶುಭವಿವಾಹ

0

ಪ್ರವೀಣ್ – ಟೀಷ್ಮಾ

ಮರ್ಕಂಜ ಗ್ರಾಮದ ತುಂಬೆತ್ತಡ್ಕ ಮನೆ ಗೋಪಾಲ ಗೌಡರ ಪುತ್ರಿ ಟೀಷ್ಮಾರವರ ವಿವಾಹವು ಕಡಬ ತಾ.ಬಳ್ಪ ಗ್ರಾಮದ ಕಲ್ಲೇರಿ ಮನೆ ತಿಮ್ಮಪ್ಪ ಗೌಡರ ಪುತ್ರ ಪ್ರವೀಣ್‌ರೊಂದಿಗೆ ನ.19ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.