ಎಲಿಮಲೆಯ ಅಡಿಕೆ ಉದ್ಯಮಿ ಯೂಸುಫ್ ಹಾಜಿ ಜೀರ್ಮುಕಿ ನಿಧನ

0

ಎಲಿಮಲೆ ಜೀರ್ಮುಕಿ ನಿವಾಸಿ ಅಡಿಕೆ ಉದ್ಯಮಿ ಸುಳ್ಯ ಯುವ ಉದ್ಯಮಿ ಲತೀಫ್ ಹರ್ಲಡ್ಕ ರವರ ಪತ್ನಿಯ ತಂದೆ ಯೂಸುಫ್ ಹಾಜಿ ಜಿರ್ಮುಖಿಯವರು ಹೃದಯಾಘಾತದಿಂದ ನಿಧನರಾದರು.ಮೃತರು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.