ರೆಂಜಾಳ ಕ್ಷೇತ್ರದಲ್ಲಿ ಶನಿಪೂಜೆ ಮತ್ತು ಗಣಪತಿ ಹವನ

0

ಮರ್ಕಂಜ ಹಾಗೂ ನೆಲ್ಲೂರು ‌ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ‌ದೇವಸ್ಥಾನದಲ್ಲಿ ಶನಿಪೂಜೆ‌ ಮತ್ತು ಗಣಪತಿ ಹವನ ನಡೆಯಿತು. ಈ ಸಂದರ್ಭದಲ್ಲಿ ಊರ ಭಕ್ತಾಧಿಗಳು, ದೇವಾಲದ ವಿವಿಧ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.