ನೇತ್ರಾವತಿ ಕೋನಡ್ಕ ನಿಧನ

0

ಐನೆಕಿದು ಗ್ರಾಮದ ಸೀತಾರಾಮ ಗೌಡ ಅವರ ಪತ್ನಿ ನೇತ್ರಾವತಿ ಕೋನಡ್ಕ ಅವರು ಅಲ್ಪ ಕಾಲದ ಅಸೌಖ್ಯತೆಯಿಂದ ನ.25 ರ ರಾತ್ರಿ ನಿಧನರಾದರು. ಅವರಿಗೆ ವರ್ಷ 69 ವರ್ಷ ವಯಸ್ಸಾಗಿತ್ತು. ಮೃತರ ಅಂತ್ಯ ಸಂಸ್ಕಾರವನ್ನು ನ.26 ರಂದು ಪುತ್ರ ರಾಜೇಶ್ ಅವರು ವಿದೇಶದಿಂದ ಆಗಮಿಸಿದ ಬಳಿಕ ಮಾಡಲಾಯಿತು.

ಮೃತರು ಪತಿ ಸೀತಾರಾಮ, ಪುತ್ರ ರಾಜೇಶ್ ಮತ್ತೋರ್ವ ಪುತ್ರ ಪ್ರವೀಣ್ ಕೋನಡ್ಕ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.