ಸುಳ್ಯ ಹಿರಿಯ ಉದ್ಯಮಿ ಹಾಜಿ ಮಹಮ್ಮದ್ ಸಹನ ನಿಧನ

0

ಸುಳ್ಯ ಹಿರಿಯ ಉದ್ಯಮಿ ಜನತಾ ಗ್ಲಾಸ್ & ಪ್ಲೈವುಡ್ ಇದರ ಮಾಲಕ ಗಾಂಧಿನಗರ ಗುರುಂಪು ನಿವಾಸಿ ಹಾಜಿ ಮಹಮ್ಮದ್ ಸಹನರವರು ಅಲ್ಪಕಾಲದ ಅಸೌಖ್ಯದಿಂದ ಡಿ.2 ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಹಾಗೂ ಓರ್ವ ಪುತ್ರ ಹಾಗೂ ಪುತ್ರಿ ಯನ್ನು ಅಗಲಿದ್ದಾರೆ.