ಡಿ.8 ಗುತ್ತಿಗಾರಿನಲ್ಲಿ ವಿಕಲಚೇತನರ ಸ್ಪರ್ಧಾ ಕಾರ್ಯಕ್ರಮ

0

ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುತ್ತಿಗಾರು ಮತ್ತು ನಾಲ್ಕೂರು ಗ್ರಾಮಗಳ ವಿಕಲಚೇತನರಿಗೆ ಸ್ಪರ್ಧಾ ಕಾರ್ಯಕ್ರಮ ಹಾಗೂ ವಿಶ್ವ ವಿಕಲಚೇತನರ ದಿನಾಚರಣಾ ಕಾರ್ಯಕ್ರಮ ಡಿ‌.8ರಂದು ಪ.ವರ್ಗದ ಸಭಾಭವನದಲ್ಲಿ ನಡೆಯಲಿದೆ.

ಗ್ರಾಮ ಪಂಚಾಯತ್ ಗೊಳಪಟ್ಟ ಗ್ರಾಮಗಳ ವಿಕಲಚೇತನರು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.