ಶುಭವಿವಾಹ : ಸೋಮಸುಂದರ-ಪಲ್ಲವಿ

0

ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ-ಪಳ್ಳಿಗದ್ದೆ ದಿ.ಕುಕ್ಕುಜೆ ಸುಬ್ರಾಯ ಗೌಡರ ಪುತ್ರ ಸೋಮಸುಂದರ ರವರ ವಿವಾಹವು ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ-ಪಳ್ಳಿಗದ್ದೆ ಬೆಳ್ಯಪ್ಪ ಗೌಡರ ಪುತ್ರಿ ಪಲ್ಲವಿಯವರೊಂದಿಗೆ ಶ್ರೀ ಬಸವೇಶ್ವರ ದೇವಸ್ಥಾನ ಕುಲ್ಕುಂದ ಬಸವನಮೂಲೆ ಇಲ್ಲಿ ನ.29ರಂದು ನಡೆಯಿತು.