ಶುಭವಿವಾಹ: ರಾಜೇಶ್ ಬಿ.-ಪ್ರತೀಕ್ಷಾ ಕೆ.

0

ಸುಳ್ಯ ತಾ. ದೇವಚಳ್ಳ ಗ್ರಾಮದ ಬೊಳ್ಳಾಜೆ ಅಡ್ಡಣಪಾರೆ ಶ್ರೀಮತಿ ರೇವತಿ ಮತ್ತು ವಸಂತಕುಮಾರ್ ರವರ ಪುತ್ರ ರಾಜೇಶ್ ಬಿ. ರವರ ವಿವಾಹವು ಕಡಬ ತಾ. ಕೋಡಿಂಬಾಳ ಗ್ರಾಮದ ಕೋಳ್ಪೆ ಪೂವಪ್ಪ ಗೌಡ ಮತ್ತು ಶ್ರೀಮತಿ ಗುಲಾಬಿರವರ ಪುತ್ರಿ ಪ್ರತೀಕ್ಷಾ .ಕೆ. ಯವರೊಂದಿಗೆ ಡಿ.04 ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.