









ಸುಳ್ಯ ತಾ.ಅಮರಪಡ್ನೂರು ಗ್ರಾಮದ ಚೊಕ್ಕಾಡಿ ನಾಟಿಕೇರಿ ಮನೆ ಗಂಗಾಧರ ಭಟ್ಟರ ಪುತ್ರ ಸನತ್‌ಕೃಷ್ಣ ರವರ ವಿವಾಹವು ಕಾಸರಗೋಡು ತಾ.ಮುಳಿಯಾರು ಗ್ರಾಮದ ಕಾನತ್ತೂರು ಕೋಡಿ ಎಂಬಲ್ಲಿರುವ ಕಾಕುಂಜೆ ಕೃಷ್ಣ ಭಟ್ಟರ ಪುತ್ರಿ ರಮ್ಯಾರವರೊಂದಿಗೆ ಡಿ.7ರಂದು ನಾರಂಪಾಡಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು .








