ಶುಭವಿವಾಹ : ಲೋಕೇಶ್ ರೇವಣ್‌ಕರ್-ಭವ್ಯಶ್ರೀ

0

ಸುಳ್ಯ ಕಸಬಾ ಗ್ರಾಮದ ಹಳೆಗೇಟು ದೇವರಾಜ್ ಶೇಟ್ ಮತ್ತು ಶ್ರೀಮತಿ ಮೀನಾಕ್ಷಿ ದಂಪತಿಗಳ ಪುತ್ರಿ ಭವ್ಯಶ್ರೀ ಯವರ ವಿವಾಹವು ಬೆಂಗಳೂರಿನ ದಿ.ಕೃಷ್ಣ ಮತ್ತು ದಿ.ರವಿಕಲಾ ದಂಪತಿಗಳ ಪುತ್ರ ಲೋಕೇಶ್ ರೇವಣ್‌ಕರ್ ರವರೊಂದಿಗೆ ಡಿ.06ರಂದು ಅಂಬಟೆಡ್ಕ ಶ್ರೀ ಶ್ರೀನಿವಾಸ ಪದ್ಮಾವತಿ ಸಭಾಭವನದಲ್ಲಿ ನಡೆಯಿತು.