ಗೃಹಪ್ರವೇಶ

0

ಬೆಳ್ಳಾರೆ ಗ್ರಾಮದ ಕೊಳಂಬಳ ಪ್ರೇಮಲೀಲಾ ಲಕ್ಷಣ ಶೆಟ್ಟಿಯವರು ನೂತನವಾಗಿ ಕಟ್ಟಿಸಿರುವ ಪ್ರೇಮಾನುಗ್ರಹ ಇದರ ಗೃಹಪ್ರವೇಶವು ಶ್ರೀ ಗಣಪತಿ ಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಡಿ.06 ರಂದು ನಡೆಯಿತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಭಜನಾ ಕಾರ್ಯಕ್ರಮ ,ನೃತ್ಯ ಭಜನಾ ಕಾರ್ಯಕ್ರಮ ನಡೆಯಿತು.