















ಉಬರಡ್ಕ ಮಿತ್ತೂರು ಗ್ರಾಮದ ಸೆಟ್ಟಿಹಿತ್ಲು-ಮೂರ್ಜೆ ದಿವಾಕರ ಗೌಡ ಮತ್ತು ಶ್ರೀಮತಿ ಶೈಲಾ ದಿವಾಕರ್ ದಂಪತಿಗಳ ಪುತ್ರಿ ದಿಶಾ ದಿವಾಕರ್ ರವರ ವಿವಾಹವು ಕಡಬ ತಾ.ಗೋಳಿತ್ತೊಟ್ಟು ಗ್ರಾಮದ ಕಡಮದಪಳಿಕೆ ಬೈಲಾಡಿ ದಿ.ಸಂಕಪ್ಪ ಗೌಡ ಮತ್ತು ಶ್ರೀಮತಿ ವೀಣಾ ದಂಪತಿಗಳ ಪುತ್ರ ಸಜನ್‌ರೊಂದಿಗೆ ಡಿ.10ರಂದು ಸುಳ್ಯ ಓಡಬಾಯಿ ಕುಂಭಕೋಡು ಶಶಿಕಲಾ ಅಚ್ಚುತ ಭಟ್ ಕಲಾಮಂದಿರದಲ್ಲಿ ನಡೆಯಿತು.









