ಶುಭವಿವಾಹ : ರವಿ ಪಿ.ಯಸ್-ಸುಭದ್ರ ಪಿ.

0

ಅಮರಮುಡ್ನೂರು ಗ್ರಾಮದ ಪಾರೆ ಶಿವಪ್ಪ (ಶೀನ) ಮತ್ತು ಮೀನಾಕ್ಷಿ ದಂಪತಿಯ ಪುತ್ರಿ ಸುಭದ್ರ ಪಿ. ಯವರ ವಿವಾಹವು ಮಡಿಕೇರಿ ತಾ.ಜ್ಯೋತಿನಗರದ ದಿ.ಸದಾಶಿವ ಮತ್ತು ಕಮಲ ದಂಪತಿಗಳ ಪುತ್ರ ರವಿ ಪಿ.ಯಸ್ ರೊಂದಿಗೆ ಡಿ.07ರಂದು ಗಿರಿದರ್ಶಿನಿ ಮರಾಠಿ ಸಮಾಜ ಮಂದಿರದಲ್ಲಿ ನಡೆಯಿತು.