ಶುಭವಿವಾಹ : ಡಿಶಾಂತ್ (ಪ್ರಶಾಂತ್)-ಧನ್ಯ

0

ಐವತ್ತೊಕ್ಲು ಗ್ರಾಮದ ಅಳ್ಪೆ ಪೂಜಾರಿಮನೆ ದಿ.ಕೃಷ್ಣಪ್ಪ ಗೌಡರ ಪುತ್ರ ಡಿಶಾಂತ್ (ಪ್ರಶಾಂತ್) ರವರ ವಿವಾಹವು ಐವತ್ತೊಕ್ಲು ಗ್ರಾಮದ ಅಳ್ಪೆಕೋಡಿ ವಸಂತ ಗೌಡರ ಪುತ್ರಿ ಧನ್ಯರವರೊಂದಿಗೆ ಡಿ.6ರಂದು ಪಂಜ ಪೈಂದೋಡಿ ಶರೀ ಸುಬ್ರಾಯ ಸ್ವಾಮಿ ಸಭಾಭವನದಲ್ಲಿ ನಡೆಯಿತು.