ಶುಭವಿವಾಹ : ದುರ್ಗೇಶ್ ಪಾರೆಪ್ಪಾಡಿ-ವೀಕ್ಷಿತ (ದೀಕ್ಷಿತ)

0

ದೇವಚಳ್ಳ ಗ್ರಾಮದ ಪಾರೆಪ್ಪಾಡಿ ರಾಮಚಂದ್ರಗೌಡ ರವರ ಪುತ್ರ ದುರ್ಗೇಶ್ ಪಾರೆಪ್ಪಾಡಿ ರವರ ವಿವಾಹವು ಪುತ್ತೂರು ತಾ.ಶಾಂತಿಗೋಡು ಗ್ರಾಮದ ಓಲಾಡಿ ರಾಮಣ್ಣ ಗೌಡರ ಪುತ್ರಿ ವೀಕ್ಷಿತ (ದೀಕ್ಷಿತ)ರವರೊಂದಿಗೆ ಡಿ.04 ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.