ಪೂಣಿ೯ಮಾ ಗಿರೀಶ್ ಗೌಡ ಕುತ್ತಿಮುಂಡರಿಗೆ “ಸಾಹಿತ್ಯ ಸರಸ್ವತಿ” ಬಿರುದು

0

ಆರ್. ಪಿ. ಕಲಾ ಸೇವಾ ವತಿಯಿಂದ ಗಾನ ಶಾರದೆ ಗಾಯನ ಸ್ಪಧೆ೯ಯ ಗ್ರ್ಯಾಂಡ್ ಫಿನಾಲೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭವು ಪೆಲ೯ಂಪಾಡಿಯ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಕಾಯ೯ಕ್ರಮದಲ್ಲಿ ಪೂಣಿ೯ಮಾ ಗಿರೀಶ್ ಗೌಡ ಕುತ್ತಿಮುಂಡ ಇವರ ಸಾಹಿತ್ಯ ಸಾಧನೆಗಾಗಿ “ಸಾಹಿತ್ಯ ಸರಸ್ವತಿ” ಬಿರುದನ್ನು ನೀಡಿ ಗೌರವಿಸಲಾಗಿದೆ.

ಕುತ್ತಿಮುಂಡ ಗಿರೀಶ್ ಗೌಡ ಪತ್ನಿಯಾಗಿರುವ ಇವರು ನೆಟ್ಟಣಿಗೆ ಮುಡ್ನೂರು ಕನೂ೯ರು ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.