ಶುಭವಿವಾಹ : ಭರತ(ಭಾಸ್ಕರ)-ರಂಜಿತ ಕೆ.ಐ

0

ಮಡಿಕೇರಿ ತಾ.ಸಂಪಾಜೆ ಗ್ರಾಮದ ಕುಕ್ಕೆಟ್ಟಿ ಬೋಜಪ್ಪ ಗೌಡ ಮತ್ತು ಶ್ರೀಮತಿ ಪ್ರೇಮ ದಂಪತಿಗಳ ಪುತ್ರ ಭರತರವರ ವಿವಾಹವು ಮಡಿಕೇರಿ ತಾ.ಕರಿಕೆ ಗ್ರಾಮದ ಕಟ್ಟಕೋಡಿ ಇಂದ್ರನಾಥ್ ಮತ್ತು ಪದ್ಮಾವತಿ ದಂಪತಿಗಳ ಪುತ್ರಿ ರಂಜಿತ ಕೆ.ಐ ಯವರೊಂದಿಗೆ ಡಿ.14ರಂದು ಕರಿಕೆ-ಕಟ್ಟಕೋಡಿ ವಧುವಿನ ಮನೆಯಲ್ಲಿ ನಡೆಯಿತು.