ಶುಭವಿವಾಹ : ನವೀನ್ – ರಚಿತಾ

0

ಸುಳ್ಯ ತಾ. ಅರಂತೋಡು ಗ್ರಾಮದ ಪಾನತ್ತಿಲ ಕೃಷ್ಣಪ್ಪ ಗೌಡ ಮತ್ತು ಶ್ರೀಮತಿ ರತ್ನಾವತಿ ದಂಪತಿಗಳ ಪುತ್ರಿ ರಚಿತಾ ರವರ ವಿವಾಹವು ಮಡಿಕೇರಿ ತಾ.ಚೆಂಬು ಗ್ರಾಮದ ಊರುಬೈಲು ಮೇಲೆಮನೆ ಗಣಪತಿ ಗೌಡ ಮತ್ತು ರುಕ್ಮಿಣಿ ದಂಪತಿಗಳ ಪುತ್ರ ನವೀನ್ ರೊಂದಿಗೆ ಡಿ.14ರಂದು ಅಮರಶ್ರೀಭಾಗ್‌ನ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.