ಶುಭವಿವಾಹ : ಹೇಮಂತ್-ಕೃತಿಕಾ

0

ಮಡಿಕೇರಿ ತಾ.ಸಂಪಾಜೆ ಗ್ರಾಮದ ತಿಮ್ಮಪ್ಪ ಮತ್ತು ಶ್ರೀಮತಿ ಕಮಲಾಕ್ಷಿ ದಂಪತಿಯ ಪುತ್ರಿ ಕೃತಿಕಾರವರ ವಿವಾಹವು ಮಡಿಕೇರಿ ತಾ.ಮೊಣ್ಣಂಗೇರಿ ಗ್ರಾಮದ ನಾರಾಯಣ ಮತ್ತು ರೇಣುಕ ದಂಪತಿಯ ಪುತ್ರ ಹೇಮಂತ್‌ರೊಂದಿಗೆ ಡಿ.17ರಂದು ಗೂನಡ್ಕ ಬೀಜದಕಟ್ಟೆ ಸಜ್ಜನ ಸಭಾಭವನದಲ್ಲಿ ನಡೆಯಿತು.