ಚಿನ್ನಪ್ಪ ಗೌಡ ಚೆಂಡೆಮೂಲೆ ನಿಧನ

0

ಅಡೂರು ,ದೇಲಂಪಾಡಿ ಗ್ರಾಮದ ಚೆಂಡೆಮೂಲೆ ಚಿನ್ನಪ್ಪ ಗೌಡ ಇವರು ಅಲ್ಪ ಕಾಲದ ಅಸೌಖ್ಯದಿಂದ‌ ಡಿ. 19 ರಂದು ನಿಧನರಾದರು. ಅವರಿಗೆ 59 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಚಂದ್ರಾವತಿ,
ಪುತ್ರಿ ಶ್ರೀಮತಿ ಲೇಖ ನವೀನ್ ಪಟ್ಟೆ,
ಪುತ್ರ ತಿಲಕಚಂದ್ರ ಹಾಗೂ ಬಂಧು ಮಿತ್ರರು ಹಾಗೂ ಕುಟುಂಬಸ್ಥರನ್ನು‌ಅಗಲಿದ್ದಾರೆ.