ಕೈ ಕಾಲುಗಳ ರಕ್ಷಣೆಗಾಗಿಯೇ ತಯಾರಿಸಿದ ಮನೆ ಔಷಧಿ “ರಾಧಾ ಆಯಿಲ್” ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯ

0

ಅಂಗಾಲು, ಹಿಮ್ಮಡಿ ಒಡೆಯುದಕ್ಕೆ, ಕಪ್ಪು ಕಲೆಗಳ ನಿವಾರಣೆ, ಸಿಬ್ಬ, ಉಗುರು ಸುತ್ತಿಗೆ ಅಧ್ಬುತ ಪರಿಣಾಮಕಾರಿ ಈ ಔಷಧ

ಕೈ ಕಾಲುಗಳ ರಕ್ಷಣೆಗಾಗಿ ಅರಶಿನ, ಗ್ಲಿಸರಿನ್, ವಿಟಮಿನ್ ಇ, ಲೋಳೆಸರ, ರೋಸ್ ವಾಟರ್ ಮತ್ತು ಹಲವು ಆಯುರ್ವೇದಿಕ್ ಸಸ್ಯಗಳಿಂದ ತಯಾರಿಸಿದ ಮನೆ ಔಷಧಿ “ರಾಧಾ ಆಯಿಲ್ ” ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಅಂಗಾಲು, ಹಿಮ್ಮಡಿ, ಅಂಗೈ ಒಡೆಯುದಕ್ಕೆ, ಉಗುರು ಸುತ್ತು, ಉಗುರಿನಲ್ಲಿ ಕಾಣಿಸುವ ಹಲವು ತರಹದ ನೋವಿಗೆ ಅಧ್ಬುತ ಪರಿಣಾಮಕಾರಿಯಾಗಿದೆ ಈ ಔಷಧ.

ಅಲ್ಲದೆ ಚರ್ಮದಲ್ಲಿ ಬರುವ ತುರಿಕಜ್ಜಿ, ಕಪ್ಪು ಕಲೆಗಳು, ಸಿಬ್ಬ, ಬಂಗು ಮುಂತಾದ ಕಲೆಗಳಿಗೂ ದಿವ್ಯ ಔಷಧವಾಗಿದೆ.

ಈ ಎಣ್ಣೆಯನ್ನು ಕೈ ಕಾಲುಗಳಿಗೆ ಹಚ್ಚುವ ಮೊದಲು ಚೆನ್ನಾಗಿ ಸ್ವಚ್ಛ ಮಾಡಿ ಹಚ್ಚಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ.

ಜೊತೆಗೆ ಬಟ್ಟೆಗಳಿಗೆ ಯಾವುದೇ ಜಿಡ್ಡು ಕಲೆಯಾಗುವುದಿಲ್ಲ.
ಇದು ಸುಳ್ಯದ ವಿಶ್ವಾಸ್ ಸ್ಟೋರ್, ಸಿದ್ಧಿವಿನಾಯಕ ಸೂಪರ್ ಮಾರ್ಕೆಟ್, ಗಣೇಶ್ ಜ್ಯೂಸ್ ಸೆಂಟರ್ ಸಂಪಾಜೆ, ವಸುಧಾ ದೇವರಕೊಲ್ಲಿ, ಅನುಗ್ರಹ ಸ್ಟೋರ್ ಕೊಲ್ಲಮೊಗ್ರು, ಮೈಥಿಲಿ ಬ್ಯೂಟಿ ಪಾರ್ಲರ್ ಕಲ್ಲುಗುಂಡಿ ಹಾಗೂ ಸ್ಥಳೀಯ ಅಂಗಡಿಯಲ್ಲಿ ಲಭ್ಯವಿದೆ.

ಹಾಗೂ ಹೆಚ್ಚಿನ ಮಾರುಕಟ್ಟೆಯ ದೃಷ್ಠಿಯಿಂದ ಸುಳ್ಯ, ಕಡಬ ತಾಲೂಕಿಗೆ ಡಿಸ್ಟ್ರಿಬ್ಯೂಟರ್ ಬೇಕಾಗಿದ್ದಾರೆ.