ಪ್ರೊ| ಕೌಶಿಕ್ ಚಿದ್ಗಲ್‌ರವರಿಗೆ ಶೈನಿಂಗ್ ಮೈಂಡ್ ಅವಾರ್ಡ್-2023

0

ಪ್ರತಿಷ್ಠಿತ ಪಟೇಲ್ ರಾಮಯ್ಯ ಎಜ್ಯುಕೇಶನಲ್ & ಕಲ್ಚರಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ ಕೊಡಮಾಡುವ ಶೈನಿಂಗ್ ಮೈಂಡ್ 2023 ಪ್ರಶಸ್ತಿಯನ್ನು ಕೌಶಿಲ್ ಚಿದ್ಗಲ್ ರವರಿಗೆ ಡಿ.24ರಂದು ನೀಡಿ ಗೌರವಿಸಲಾಯಿತು.

ಪಟೇಲ್ ರಾಮಯ್ಯ ಇನ್ಸಿಟ್ಯೂಟ್‌ನ ಕಾನೂನು ವಿಭಾಗದಲ್ಲಿ ಆಸಿಸ್ಟೆಂಟ್ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕೌಶಿಕ್‌ರವರ ವರ್ಷದ ಕಾರ್ಯ ಚಟುವಟಿಕೆಯನ್ನು ಗುರುತಿಸಿ ಈ ಪ್ರಶಸ್ತಿ ನಿಡಲಾಗಿದೆ.

ಇವರು ಏನೆಕಲ್ಲು ಗ್ರಾಮದ ದಿ.ಹರಿಶ್ಚಂದ್ರ ಚಿದ್ಗಲ್ ಹಾಗೂ ಡಾ|ಭಾನುಮತಿಯವರ ದ್ವಿತೀಯ ಪುತ್ರ.