ಸಂಶುದ್ದೀನ್ ಮಡಿಕೆ ನಿಧನ

0

ಸುಳ್ಯ ಜಟ್ಟಿಪಳ್ಳ ಸೂರ್ತಿಲ ನಿವಾಸಿ ಮಡಿಕೆ ಸಂಶುದ್ದೀನ್ ರವರು ಅಲ್ಪಕಾಲದ ಅಸೌಖ್ಯದಿಂದ ಡಿ.25 ರಂದು ನಿಧನರಾದರು.
ಮೃತರು ಪತ್ನಿ ಇಬ್ಬರು ಪುತ್ರರರನ್ನು ಅಗಲಿದ್ದಾರೆ