ಶುಭವಿವಾಹ : ಹೇಮಂತ್ ಕೆ-ಲಿಖಿತ ಎಂ.

0

ನೆಲ್ಲೂರು ಕೆಮ್ರಾಜೆ ಗ್ರಾಮದ ಮಂದ್ರಪ್ಪಾಡಿ ವೆಂಕಟ್ರಮಣ ಗೌಡರ ಪುತ್ರಿ ಲಿಖಿತ ಎಂ.ರವರ ವಿವಾಹವು ಬಂಟ್ವಾಳ ತಾ.ಕರೋಪಾಡಿ ಗ್ರಾಮದ ಮಿತ್ತನಡ್ಕ ಮಾಂಬಾಡಿ ದೇವಯ್ಯ ಗೌಡರ ಪುತ್ರ ಹೇಮಂತ್ ಕೆ. ಯವರೊಂದಿಗೆ ಡಿ.21ರಂದು ವಿಟ್ಲ ನೀರಕಣಿ ಜೆ.ಎಲ್ ಆಡಿಟೋರಿಯಂನಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಡಿ.23ರಂದು ಮಂದ್ರಪ್ಪಾಡಿ ವಧುವಿನ ಮನೆಯಲ್ಲಿ ನಡೆಯಿತು.