ಶುಭವಿವಾಹ : ತನುದೀಪ್-ಜ್ಯೋತಿ

0

ಸುಳ್ಯ ಕಸಬಾ ಗ್ರಾಮದ ಜಟ್ಟಿಪಳ್ಳ ಪೆಲ್ತಡ್ಕ ಮನೆ ದಿ.ಪುರಷೋತ್ತಮ ಗೌಡ ಮತ್ತು ಶ್ರೀಮತಿ ಸರೋಜಿನಿ ದಂಪತಿಯ ಪುತ್ರ ತನುದೀಪ್‌ರವರ ವಿವಾಹವು ಮಂಡೆಕೋಲು ಗ್ರಾಮದ ದಿ.ಬಾಲಕೃಷ್ಣ ಗೌಡ ಮತ್ತು ಶ್ರೀಮತಿ ಕುಸುಮಾವತಿ ದಂಪತಿಯ ಪುತ್ರಿ ಜ್ಯೋತಿಯವರೊಂದಿಗೆ ಡಿ.22ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.