ಶುಭವಿವಾಹ : ಮನೋಹರ-ಚಂದ್ರಾವತಿ(ಗೀತಾ)

0

ಅರಂತೋಡು ಗ್ರಾಮದ ಉಳುವಾರು ದಿ.ಚಂಗಪ್ಪ ರವರ ಪುತ್ರಿ ಚಂದ್ರಾವತಿಯವರ ವಿವಾಹವು ಮಡಿಕೇರಿ ತಾ.ಕಾಟಿಕೇರಿ ಗ್ರಾಮದ ಅಚ್ರಪ್ಪಾಡಿ ಗಣಪತಿ ಗೌಡರ ಪುತ್ರ ಮನೋಹರರವರೊಂದಿಗೆ ಡಿ.22ರಂದು ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ನಡೆಯಿತು.