ಸುಳ್ಯ: ಬೈಕ್ ಗುದ್ದಿ ಪಾದಚಾರಿ ಜಖಂ

0

ಸುಳ್ಯ ಪೋಲಿಸ್ ಠಾಣೆ ಎದುರು ಮರ್ಕಂಜದ ಕೃತಿಕ್ ಎಂಬವರ ಕೆಟಿಎಂ ಬೈಕ್ ಸುಳ್ಯ ಪೋಲಿಸ್ ಠಾಣೆಯ ಕಟ್ಟೆಕ್ಕಾರ್ ಜಂಕ್ಷನ್ ಬಳಿ ಪಾದಚಾರಿ ಕೊಲ್ಚಾರ್ ಮಧುಸೂದನ್ ಎಂಬವರಿಗೆ ಗುದ್ದಿ ತಲೆಗೆ ಗಾಯವಾಗಿದ್ದು ಸುಳ್ಯ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.