ಸಿ.ಎ. ಬ್ಯಾಂಕ್ ಚುನಾವಣೆ : ಸಾಲಗಾರರಲ್ಲದ ಕ್ಷೇತ್ರದಲ್ಲಿ ಸಹಕಾರ ಭಾರತಿ ಅಭ್ಯರ್ಥಿ ಗೆಲುವು

0

ಸುಳ್ಯ ಸಿ.ಎ. ಬ್ಯಾಂಕ್ ಚುನಾವಣೆ ನಡೆದಿದ್ದು ಮತ ಎಣಿಕೆ ಆರಂಭಗೊಂಡಿದೆ. ಸಾಲಗಾರರಲ್ಲದ ಕ್ಷೇತ್ರದ ಮತ ಎಣಿಕೆ ಪೂರ್ಣಗೊಂಡಿದ್ದು, ಸಹಕಾರ ಭಾರತಿಯ ಚಂದ್ರಶೇಖರ ನಡುಮನೆ 189‌ಮತ ಪಡೆದು ಗೆಲುವು ಸಾಧಿಸಿದ್ದಾರೆ. ಸಹಕಾರ ರಂಗದ ಅಭ್ಯರ್ಥಿ ಲತೀಶ್ 30‌ಮತ ಪಡೆದರು.

ಒಟ್ಟು 222 ಮತ ಚಲಾವಣೆಯಾಗಿದ್ದು, ಅದರಲ್ಲಿ 3 ಮತ ಅಸಿಂಧುವಾಗಿದೆ.