ಶುಭವಿವಾಹ

0

ಜಗದೀಶ(ದಿತಿನ್)-ಸುಶ್ಮಿತ

ಸುಳ್ಯ ಕಸಬಾ ಗ್ರಾಮದ ಸೂರ್ತಿಲ ಕುಶಾಲಪ್ಪ ಗೌಡ ಮತ್ತು ರೇವತಿ ದಂಪತಿಯ ಪುತ್ರಿ ಸುಶ್ಮಿತರವರ ವಿವಾಹವು ಆಲೆಟ್ಟಿ ಗ್ರಾಮದ ಆಮೆಮನೆ ಪಾಲಡ್ಕ-ಅರಂಬೂರು ಮೇದಪ್ಪ ಗೌಡ ಮತ್ತು ಯಮುನ ದಂಪತಿಯ ಪುತ್ರ ಜಗದೀಶರವರೊಂದಿಗೆ ಡಿ.25ರಂದು ಆಮೆಮೆನ ಪಾಲಡ್ಕದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಡಿ.೨೭ರಂದು ಅಂಬಟೆಡ್ಕದ ಗಿರಿದರ್ಶಿನಿ ಮರಾಠಿ ಭವನದಲ್ಲಿ ನಡೆಯಿತು.