ಶುಭವಿವಾಹ

0

ಅಶ್ವಿತ್-ಲತಾ(ಶ್ರೀಲತಾ)

ಕಡಬ ತಾ.ಐನೆಕಿದು ಗ್ರಾಮದ ಕುಜುಂಬಾರು ಮನೆ ಬೆಳ್ಯಪ್ಪ ಗೌಡರವರ ಪುತ್ರಿ ಲತಾರವರ ವಿವಾಹವು ಕಡಬ ತಾ.ಎಡಮಂಗಲ ಗ್ರಾಮದ ಉಚ್ಛಮೂಲೆಮನೆ ಕೇರ್ಪಡ ಲೋಕಪಾಲ ಗೌಡ ರವರ ಪುತ್ರ ಅಶ್ವಿತ್ ರವರೊಂದಿಗೆ ಡಿ.25ರಂದು ಕುಕ್ಕೆ ಸುಬ್ರಹ್ಮಣ್ಯ ವಲ್ಲೀಶ ಸಭಾಭವನದಲ್ಲಿ ನಡೆಯಿತು.